ಅಸೈನ್ಮೆಂಟ್ :- 8 ಪ್ರಶ್ನಾಕೋಶ.( Question bank ) ೧. ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು? ಉತ್ತರ : ಪೋರ್ಚುಗೀಸರು ೨. ಭಾರತ ಬಿಟ್ಟು ಹೋದ ಕೊನೆಯ ಯುರೋಪಿಯನ್ನರು ಯಾರು? ಉತ್ತರ : ಪೋರ್ಚುಗೀಸರು. ೩. ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಮೊದಲ ನಾವಿಕ ಯಾರು? ಉತ್ತರ : ವಾಸ್ಕೋಡಿಗಾಮ. ೪. ನೀಲಿ ನೀರಿನ ನೀತಿ ಯಾರು ಜಾರಿ ತಂದರು? ಉತ್ತರ : ಫ್ರಾನ್ಸಿಸ್ಕೋ ಡಿ ಅಲ್ಮೇಡಾ. ೫. ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿ ತಂದವರು ಯಾರು? ಉತ್ತರ : ರಾಬರ್ಟ್ ಕ್ಲೈವ್ ೬. ಒಂದನೇ ಕರ್ನಾಟಕ ಯುದ್ಧ ಯಾವ ಒಪ್ಪಂದದ ಕೊನೆಗೊಂಡಿತು? ಉತ್ತರ : ಎಕ್ಸ್ ಲಾ ಚಾಪೆಲ್ ಒಪ್ಪಂದ. ೭. ಎರಡನೇ ಕರ್ನಾಟಕ ಯುದ್ಧ ಯಾವ ಒಪ್ಪಂದ ದೊಂದಿಗೆ ಕೊನೆಗೊಂಡಿತು? ಉತ್ತರ : ಪಾಂಡಿಚೇರಿ ಒಪ್ಪಂದ. ೮ . ಮೂರನೇ ಕರ್ನಾಟಕ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ? ಉತ್ತರ : ಪ್ಯಾರಿಸ್ ಒಪ್ಪಂದ. ೯. ಬಾಕ್ಸರ್ ಕದನ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಅಲಹಾಬಾದ್ ಒಪ್ಪಂದ. ೧೦. ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಮದ್ರಸ್ ಒಪ್ಪಂದ. ೧೧. ಎರಡನೇ ಆಂಗ್ಲೋ ಮೈಸೂರು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ? ಉತ್ತರ : ಮಂಗಳೂರು ಒಪ್ಪಂದ. ೧೨. ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ...